ಬಜಪೆ: ಶಾಸ್ತಾವು ಶ್ರೀಭೂತನಾಥೇಶ್ವರ ದೇವಳದಲ್ಲಿ ಬ್ರಹ್ಮಕಲಶೋತ್ಸವ ಪ್ರಯುಕ್ತ ಎ.15 ಬುಧುವಾರ ಬೆಳಿಗ್ಗೆ 8ಕ್ಕೆ ಸಾಮೂಹಿಕ ಪ್ರಾರ್ಥನೆ, ತೋರಣ ಮುಹೂರ್ತ ಉಗ್ರಾಣ ಮುಹೂರ್ತ ದಾರ್ಮಿಕ ವಿಗಳು ಪ್ರಾರಂಭಗೊಳ್ಳಲಿವೆ.
ರಾತ್ರಿ ಸಾಂಸ್ಕ್ರತಿಕ ಕಾರ್ಯಕ್ರಮದ ಅಂಗವಾಗಿ ಸ್ಥಳೀಯ ಮಕ್ಕಳಿಂದ ನೃತ್ಯ ಮನೋರಂಜನೆ ಹಾಗೂ ತುಳುನಾಟಕ “ದುಂಬುಪಿರ” ಪ್ರದರ್ಶನವಿದೆ.