ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವರ್ಷಾವಧಿ ಉತ್ಸವ ಧ್ವಜಾರೋಹಣದೊಂದಿಗೆ ಮಂಗಳವಾರ ಪ್ರಾರಂಭಗೊಂಡಿತು.

ಅನುವಂಶಿಕ ಮೊಕ್ತೇಸರರು, ಆಡಳಿತಾಕಾರಿ, ತಂತ್ರಿಗಳು, ಅರ್ಚಕರುಗಳು ಅತ್ತೂರು-ಕೊಡೆತ್ತೂರು ಮಾಗಣೆಗಳ ಪ್ರಮುಖರು ಉಪಸ್ಥಿತರಿದ್ಧರು.