ಸುದ್ದಿ9 ಕೈಕಂಬ: ಸ್ಕಂದಶ್ರೀ ಸೇವಾ ಸಮಿತಿ ಇದರ 13ನೇ ವರ್ಷದ ಸತ್ಯನಾರಾಯಣ ಪೂಜೆಯು ಏ.19ಆದಿತ್ಯವಾರ ಕಂದಾವರ ಸ್ಕಂದ ನಗರದಲ್ಲಿ ನಡೆಯಲಿದೆ.

ಶ್ರೀ ವಾಸುಕಿ ಸುಬ್ರಹಮಣ್ಯ ಮಂಡಳಿ ಕಂದಾವರ, ಶ್ರೀ ನೀಲಕಂಠ ಪ್ರಗತಿ ಬಂಧು ಸ್ವಸಹಾಯ ಸಂಘ ಕಂದಾವರ ಮತ್ತು ಹರಿ ಭಜನಾಮಂಡಳಿ ವಿಕಾಸ ನಗರ ಇವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.