ಮೆಲ್ಕಾರ್:ತಾಲ್ಲೂಕಿನ ಮೆಲ್ಕಾರ್ ಮಹಿಳಾ ಪದವಿ ಪೂರ್ವ ಕಾಲೇಜಿನ ಕಲಾ ವಿಭಾಗದಲ್ಲಿ ಶಾಲಿಮಾ ಕೆ.ಪಿ ಇವರಿಗೆ ಒಟ್ಟು 556 ಅಂಕ ದೊರೆತು ಕಾಲೇಜಿಗೆ ಪ್ರಥಮ ಸ್ಥಾನ ಗಳಿಸಿದ್ದಾರೆ. ಹಫೀಝ 526 ಅಂಕ ಗಳಿಸಿ ಕಾಲೇಜಿಗೆ ದ್ವಿತೀಯ ಸ್ಥಾನ ದೊರೆತಿದೆ.

images (1)ವಾಣಿಜ್ಯ ವಿಭಾಗದಲ್ಲಿ ಸತತ 3 ನೇ ಭಾರಿ ಶೇ. 100 ಫಲಿತಾಂಶ ದಾಖಲಿಸಿದ್ದು, ಹಿಮಾಯತ್ತುನ್ನೀಸ 543, ವಿಜ್ಞಾನ ವಿಭಾಗದಲ್ಲಿ ರಮ್ಲಾತ್ 527 ಅಂಕ ಗಳಿಸಿದ್ದಾರೆ.
ಕಾಲೇಜಿನಿಂದ ಒಟ್ಟು 134 ವಿದ್ಯಾರ್ಥಿನಿಯರ ಪೈಕಿ 12 ಮಂದಿ ವಿಶಿಷ್ಟ ಶ್ರೇಣಿ, 91 ಮಂದಿ ಪ್ರಥಮ ಶ್ರೇಣಿ , 43 ಮಂದಿ ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.

By suddi9

Leave a Reply

Your email address will not be published. Required fields are marked *