ಬಂಟ್ವಾಳ: ನಾಲ್ಕೈತ್ತಾಯ ಮತ್ತು ಪರಿವಾರ ದೈವಗಳ ದೈವಸ್ಥಾನ ಮುದೆಲ್ಮುಟ್ಟಿ ಸ್ಥಾನ ಸಜಿಪ ಮುನ್ನೂರು ಇದರ ಜೀರ್ಣೋದ್ಧಾರದ ಅಂಗವಾಗಿ ಶಿಲಾಮಯವಾಗಿ ನಿರ್ಮಾಣಗೊಳ್ಳಲಿರುವ ದೈವಸ್ಥಾನಕ್ಕೆ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಎ.ಸಿ.ಭಂಡಾರಿ ಶಿಲಾನ್ಯಾಸ ನೆರವೇರಿಸಿದರು. ಧಾರ್ಮಿಕ ಕಾರ್ಯಕ್ರಮವನ್ನು ಎನ್.ಸುಬ್ರಹ್ಮಣ್ಯ ಭಟ್ ನೆರವೇರಿಸಿದರು.

ನವಿ ಮುಂಬಯಿ ಮಹಾನಗರಪಾಲಿಕೆ ಉಪಾಧ್ಯಕ್ಷ ಬಿ.ಸಂತೋಷ್ ಕುಮಾರ್ ಶೆಟ್ಟಿ , ಉದ್ಯಮಿ ಎಂ.ಮಹಾಬಲ ಕೊಟ್ಟಾರಿ, ನ್ಯಾಯವಾದಿ ದಿನೇಶ್ ಭಂಡಾರಿ, ಎಂ.ಪುರುಷೋತ್ತಮ ಗಟ್ಟಿ , ನವೀನ್ ಸುವರ್ಣ, ಶಿಲ್ಪಿ ರಾಜೇಂದ್ರ , ಧನಂಜಯ ಶೆಟ್ಟಿ , ಪರಮೇಶ್ವರ ಐತಾಳ್ , ಶಾಂತಕುಮಾರ್ ಮಯ್ಯ , ಮಾರಪ್ಪ ಕೊಟ್ಟಾರಿ , ಹರಿಪ್ರಸಾದ್ ಭಂಡಾರಿ, ಜಯಶಂಕರ್ ಬ್ರಾಸಿತ್ತಾಯ , ಶಶಿರಾಜ್ ರಾವ್ ,ಧನೇಶ್ವರ ರಾವ್, ಸೂರ್ಯನಾರಾಯಣ ಭಟ್ , ಎನ್.ಕೆ.ಶಿವ , ರಾಮ.ಎನ್. , ಸಚ್ಚಿದಾನಂದ ಖಂಡೇರಿ , ಶಿವರಾಮ ಬ್ರಾಸಿತ್ತಾಯ , ಪ್ರಸಾದ್ ಶೆಟ್ಟಿ , ಸತೀಶ್ ಗಟ್ಟಿ , ಮನೋಜ್ ಆಳ್ವ , ಗಂಗಾಧರ ಭಂಡಾರಿ , ತಿಮ್ಮಪ್ಪ ಗಟ್ಟಿ , ಉಪೇಂದ್ರ ಆಚಾರ್ಯ , ಪರಮೇಶ್ವರ ಎಂ., ಪದ್ಮನಾಭ ಕೊಟ್ಟಾರಿ , ವಾಸು ಗಟ್ಟಿ , ಗೋಪಾಲಕೃಷ್ಣ ಆಚಾರ್ಯ, ಶರತ್ , ನರೇಂದ್ರ ಆಳ್ವ , ಶೀನ ಬಳ್ಳಾಲ್ , ಪುರುಷೋತ್ತಮ ಪೂಜಾರಿ ಉಪಸ್ಥಿತರಿದ್ದರು .
