ಬಂಟ್ವಾಳ: ಬಂಟರ ಸಂಘ ಫರಂಗಿಪೇಟೆ ವಲಯದ ವತಿಯಿಂದ ಇತ್ತೀಚೆಗೆ ಬಾಣಂತನ ಸಂದರ್ಭದಲ್ಲಿ ಮರಣ ಹೊಂದಿದ ಕೊಡ್ಮಾಣ್ ಗ್ರಾಮ ದೆಕ್ಕೆದು ಶ್ರೀಮತಿ ಸುಪ್ರೀತ ಶೆಟ್ಟಿರವರ ಹೆಣ್ಣು ಮಗುವಿನ ಭವಿಷ್ಯಕ್ಕಾಗಿ 20000 ರೂಪಾಯಿಗಳನ್ನು ಬ್ಯಾಂಕ್ ಡೆಪೊಸಿಟ್ ಮಾಡಿ ಸರ್ಟಿಫಿಕೇಟ್ ಹಸ್ತಾಂತರ ಮಾಡಲಾಯಿತು.
IMG_3540fffnews
ಈ ಸಂದರ್ಭ ಹಿರಿಯರಾದ ಪೆರ್ಲ ಬೈಲು ರಾಜಾರಾಂ ಶೆಟ್ಟಿ , ಸದಾನಂದ ಆಳ್ವ ಕಂಪ , ಪದ್ಮನಾಭ ಶೆಟ್ಟಿ ಪುಂಚಮೆ , ವಿಶ್ವನಾಥ್ ಶೆಟ್ಟಿ ಕೊಟ್ಟಿಂಜ , ವಿಟ್ಟಲ್ ಶೆಟ್ಟಿ ನೀರೋಲ್ಬೆ , ವಿಧ್ಯಾ ಚಂದ್ರಹಾಸ ಶೆಟ್ಟಿ , ಹರಿಣಾಕ್ಷಿ ಆರ್ ಶೆಟ್ಟಿ ಕೊಳಂಬೆ , ಮಲ್ಲಿಕಾ ಕಿಶೋರ್ ಆಳ್ವ , ಅರುಣ್ ಶೆಟ್ಟಿ ,ದಿನೇಶ್ ಶೆಟ್ಟಿ ಕೊಡಂಗೆ ಸಂತೋಷ್ ಶೆಟ್ಟಿ ಮತ್ತಿತರರು ಉಪಸ್ತಿತರಿದ್ದರು.

By suddi9

Leave a Reply

Your email address will not be published. Required fields are marked *