ಕಿನ್ನಿಗೋಳಿ: ಮುಲ್ಕಿ ಠಾಣಾ ವ್ಯಾಪ್ತಿಯ ಪುನರೂರು ಬಳಿ ಕೆರೆಗೆ ಯುವನೋರ್ವ ಬಿದ್ದು ಮ್ರತ್ತ ಪಟ್ಟ ಘಟನೆ ಇಂದು ನಡೆದಿದೆ, ಮ್ರತ್ತ ದುರ್ದೈವಿ ಬಿಜಾಪುರ ಮೂಲದ ೧೮ ವರ್ಷ ಪ್ರಾಯದ ಚಂದ್ರ ಶೇಖರ್ ಎಂದು ಗುರುತಿಸಲಾಗಿದೆ, ಇಂದು ಕೆಲಸ ಮಾಡುವ ಸಂದರ್ಭ ಘಟನೆ ಸಂಬವಿಸಿದ್ದು ಅಗ್ನಿಶಾಮಕ ದಳದವರು ಸ್ಥಳಕ್ಕೆ ಬೇಟಿನೀಡಿದ್ದಾರೆ ಮುಲ್ಕಿ ಪೋಲಿಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.



