ಕಿನ್ನಿಗೋಳಿ : ಯಕ್ಷ ಮಿತ್ರರು ದುಬೈ ನೀಡಲ್ಪಟ್ಟ 25,000 ರೂ ಧನ ಸಹಾಯವನ್ನು ಯಕ್ಷಗಾನ ಪ್ರಸಂಗಕರ್ತ ಗಣೇಶ್ ಕೊಲಕಾಡಿಯವರಿಗೆ ಶುಕ್ರವಾರ ಕಟೀಲಿನಲ್ಲಿ ನಡೆದ ತಾಳಮದ್ದಳೆ ಕಾರ್ಯಕ್ರಮದಲ್ಲಿ ಹಸ್ತಾಂತರಿಸಲಾಯಿತು.

ಕಟೀಲು ದೇವಳದ ಅರ್ಚಕ ದೇವಳದ ಅರ್ಚಕ ಕಮಲಾದೇವಿ ಪ್ರಸಾದ್ ಆಸ್ರಣ್ಣ, ಶ್ರೀ ಹರಿ ನಾರಾಯಣ ಆಸ್ರಣ್ಣ, ಭಾಗವತ ಸತೀಶ್ ಶೆಟ್ಟಿ ಪಟ್ಲ, ವಾಸುದೇವ ರಂಗಾ ಭಟ್ಟ ಉಪಸ್ಥಿತರಿದ್ದರು.