ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ ಸಿವಿಲ್ ನ್ಯಾಯಾಲಯ ಆವರಣದಲ್ಲಿ ನೆರಳಿಗಾಗಿ ನೆಡಲಾಗಿದ್ದ ಬೃಹತ್ ಗಾತ್ರದ ಮರವೊಂದು ಸೋಮವಾರ ಸಂಜೆ ಗಾಳಿ ಮಳೆಗೆ ನ್ಯಾಯಾಲಯ ಕಟ್ಟಡದ ಮೇಲೆ ಉರುಳಿ ಬಿದ್ದು ಹೆಂಚು ಮತ್ತು ಮಾಡಿಗೆ ಅಪಾರ ಹಾನಿ ಉಂಟಾಗಿದೆ.