ಬಂಟ್ವಾಳ : ಮುದೆಲ್ ಮುಟ್ಟಿ ಶ್ರೀ ನಾಲ್ಕೈತ್ತಾಯ ಮತ್ತು ಪರಿವಾರ ದೈವಗಳ ದೈವಸ್ಥಾನ ಸಜಿಪ ಮುನ್ನೂರು ಇದರ ಜೀರ್ಣೊ ದ್ಧಾರ ಅಂಗವಾಗಿ ನೂತನವಾಗಿ ಶಿಲಾಮಯ ಗರ್ಭಗುಡಿ ಮತ್ತು ಸುತ್ತುಪೌಳಿ ನಿರ್ಮಾಣಗೊಳ್ಳಲಿದ್ದು ಇದರ ವಿಜ್ಞಾಪನಾ ಪತ್ರವನ್ನು ಕರ್ನಾಟಕ ಬ್ಯಾಂಕಿನ ಮಾಜಿ ಅಧ್ಯಕ್ಷ ಎಂ.ಎಸ್.ಕೃಷ್ಣ ಭಟ್ ಬಿಡುಗಡೆಗೊಳಿಸಿ ಶುಭ ಹಾರೈಸಿದರು.
KAR_5994
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮಾಜಿ ಜ.ಪಂ.ಸದಸ್ಯ ಎ.ಸಿ.ಭಂಡಾರಿ , ಕೋಟಿ ಮಾರ್ತ ಯಾನೆ ಮಂಜುನಾಥ ರೈ , ಎನ್.ಶಶೀರಾಜ ರಾವ್ ಪೆರ್ಮಂಕಿ ನಂದಾವರ , ಪರಮೇಶ್ವರ ಐತಾಳ್, ಪರಮೇಶ್ವರ ಎಂ. , ನವೀನ್ ಸುವರ್ಣಮಿತ್ತಕಟ್ಟ, ನ್ಯಾಯವಾದಿ ದಿನೇಶ್ ಭಂಡಾರಿ ,ಕೆ.ಸಚ್ಚಿದಾನಂದ ಖಂಡೇರಿ , ಎಂ.ಸುಬ್ರಹ್ಮಣ್ಯ ಭಟ್ , ಶಿವರಾಮ ಬ್ರಾಸ್ರಿತ್ತಾಯ , ಜಯಶಂಕರ್ ಬ್ರಾಸಿತ್ತಾಯ, ಎನ್.ಕೆ.ಶಿವ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *