ಕಿನ್ನಿಗೋಳಿ:ಯಲ್ಲಾಪುರದಿಂದ ಕಾಸರಗೋಡಿಗೆ ಆಕ್ರಮವಾಗಿ ಜಾನವಾರು ಸಾಗಿಸುತ್ತಿದ್ದನ್ನು ಮುಲ್ಕಿ ಪೋಲಿಸರು ಇಂದು ಬೆಳಿಗ್ಗೆ ಪತ್ತೆ ಹಚ್ಚಿದ್ದಾರೆ, ಯಲ್ಲಾಪುರದಿಂದ ಲಾರಿಯೊಂದರಲ್ಲಿ ೧೩ ಎಮ್ಮೆ ಮತ್ತು ೧೧ ಕೋಣಗಳನ್ನು ತುಂಬಿಸಿಕೊಂಡು ಕಾಸರಗೋಡಿಗೆ ಸಾಗಿಸುತ್ತಿದ್ದು ರಾಷ್ಟೀಯ ಹೆದ್ದಾರಿ ೬೬ ರ ಮುಲ್ಕಿ ಬಪ್ಪನಾಡು ಚಕ್ ಪೋಸ್ಟ ಬಳಿ ಇಂದು ಬೆಳಿಗ್ಗೆ ಮುಲ್ಕಿ ಪೋಲಿಸರು ತಪಾಸಣೆ ನಡೆಸುತ್ತಿದ್ದ ಸಂದರ್ಭ ಈ ಅಕ್ರಮ ಬಯಲಾಗಿದೆ, ಘಟನೆಯಲ್ಲಿ   ಸಮೀರ್ ಮತ್ತು ಮೋಯ್ದಿನ್ ಕುನ್ನಿ ಎಂಬಿಬ್ಬರನ್ನು ಬಂದಿಸಿದ್ದಾರೆ.

akrama januvaru (1)

akrama januvaru

akrama januvaru (2)

ಮುಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಕಾರ್ಯಾಚರಣೆಯಲ್ಲಿ ಮುಲ್ಕಿ ವ್ರತ್ತ ನಿರೀಕ್ಷಕ ರಾಮಚಂದ್ರ ನಾಯಕ್, ಎ.ಎಸ್.ಐ ವಾಮನ್, ಧರ್ಮೇಂದ್ರ,ಸುಧೀರ್ ಪ್ರಕಾಶ್ ತಾರನಾಥ, ಮೋಹನ್ ಮತ್ತಿತರರು ಬಾಗಿಯಾಗಿದ್ದರು

By suddi9

Leave a Reply

Your email address will not be published. Required fields are marked *