ಕಿನ್ನಿಗೋಳಿ : ಆದರ್ಶ ಬಳಗ ಕೊಡೆತ್ತೂರು ಇದರ ನೂತನ ಪದಾಧಿಕಾರಿಗಳ ಆಯ್ಕೆ ಸಂಘದ ಮಹಾಸಭೆಯಲ್ಲಿ ಇತ್ತೀಚೆಗೆ ನಡೆಯಿತು. ನೂತನ ಅಧ್ಯಕ್ಷರಾಗಿ ದಾಮೋದರ ಶೆಟ್ಟಿ ಆಯ್ಕೆಯಾದರು.

 

 

Damodar shetty- President ದಾಮೋದರ ಶೆಟ್ಟಿ

ಉಪಾಧ್ಯಕ್ಷರಾಗಿ ಮಹೇಶ್ ಕರ್ಕೇರ ಶೆಟ್ಟಿ, ಕಾರ್ಯದರ್ಶಿಯಾಗಿ ನಾಗರಾಜ ಶೆಟ್ಟಿ, ಜತೆ ಕಾರ್ಯದರ್ಶಿಯಾಗಿ ನಿತೇಶ್, ಖಚಾಂಚಿಯಾಗಿ ಪ್ರಸಾದ್ ಆಚಾರ್ಯ ಶೆಟ್ಟಿ, ಉಪಖಜಾಂಚಿ ಕರಣ್ ಶೆಟ್ಟಿ ಆಯ್ಕೆಯಾದರು. ಸಾಂಸ್ಕ್ರತಿಕ ಹಾಗೂ ಕ್ರೀಡಾ ಕಾರ್ಯದರ್ಶಿ ಕೇಶವ ಕರ್ಕೇರ, ಸನತ್ ಶೆಟ್ಟಿ ಆಯ್ಕೆಯಾದರು.

By suddi9

Leave a Reply

Your email address will not be published. Required fields are marked *