ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಸೋರ್ಣಾಡು ಕೆನರಾ ಬ್ಯಾಂಕಿನ ಶಾಖೆಯಲ್ಲಿ ರಂಜಾನ್ ಹಬ್ಬದ ಪ್ರಯುಕ್ತ ಗುರುವಾರ ಸಂಜೆ ಏರ್ಪಡಿಸಿದ್ದ ‘ಇಫ್ತಾರ್ಕೂಟ’ ಕಾರ್ಯಕ್ರಮದಲ್ಲಿ ಬ್ಯಾಂಕಿನ ಶಾಖಾಧಿಕಾರಿ ಎಸ್.ರಮೇಶ ನಾಯ್ಕ್, ಮಂಗಳೂರು ಎಚ್ಡಿಎಫ್ಸಿ ಬ್ಯಾಂಕಿನ ಶಾಖಾಧಿಕಾರಿ ಸರ್ಫುದ್ದೀನ್, ಉದ್ಯಮಿ ಪ್ರವೀಣ್ ಕುಮಾರ್ ಜೈನ್, ಪತ್ರಕರ್ತ ಮೋಹನ್ ಕೆ.ಶ್ರೀಯಾನ್ ರಾಯಿ, ಜಿತೇಶ್ ಜೈನ್, ಪದ್ಮನಾಭ ಭಂಡಾರಿ, ಸಲೀಂ, ಹಕೀಂ, ಮಜೀದ್, ಲಾರೆನ್ಸ್ ಮತ್ತಿತರರು ಇದ್ದರು.
