ಬಂಟ್ವಾಳ: ರಾತ್ರಿ ಮನೆಯಲ್ಲಿ ಮಲಗಿದ್ದ ಯುವತಿ ಯೋರ್ವಳು ನಿಗೂಢವಾಗಿ ನಾಪತ್ತೆಯಾಗಿರುವಘಟನೆ ಬಂಟ್ವಾಳ ನಗರ ಠಾಣಾವ್ಯಾಪ್ತಿಯ ಸಜಿಪಮೂಡಗ್ರಾಮದಲ್ಲಿ ಭಾನುವಾರನಡೆದಿದೆ.

jayanthi

ಸಜಿಪ ಮೂಡಗ್ರಾಮದಸುಭಾಶ್ನಗರಗುರುಮಂದಿರ ನಿವಾಸಿ ದಿ.ಸುಬ್ಬಯ್ಯಅವರ ಪುತ್ರಿಜಯಂತಿ (23) ನಾಪತ್ತೆಯಾಗಿರುವಾಕೆ.ಜು.18ರಂದುರಾತ್ರಿ ಮನೆಯಲ್ಲಿ ಮಲಗಿದಾಕೆಜು.19 ರಂದು ಬೆಳಗ್ಗೆ ನಾಪತ್ತೆಯಾಗಿದ್ದಳು. ಸಂಬಂಧಿಕರ ಮನೆಯಲ್ಲಿ ಹುಡುಕಾಡಿ ಪತ್ತೆಯಾಗದಿರುವುದರಿಂದ ಸೋಮವಾರ ಆಕೆ ತಾಯಿ ಸೀತಾ ಬಂಟ್ವಾಳ ನಗರಠಾಣೆಯಲ್ಲಿದೂರು ನೀಡಿದ್ದು, ಪ್ರಕರಣದಾಖಲಾಗಿದೆ. ಈಕೆಯನ್ನು ಕಂಡವರು ಬಂಟ್ವಾಳ ನಗರ ಠಾಣೆ(08255-232111)ಯನ್ನು ಸಂಪರ್ಕಿಸುವಂತೆ ನಗರ ಪೊಲೀಸರು ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *