ಬಂಟ್ವಾಳ: ಅಪ್ರಾಪ್ತ ಬಾಲಕಿಯೊಬ್ಬಳನ್ನು ಅತ್ಯಾಚಾರಕ್ಕೊಳಗಾಗಿ ಮಗುವಿಗೆ ಜನ್ಮನೀಡಿದಘಟನೆಸಜಿಪಮುನ್ನೂರುಗ್ರಾಮದಲ್ಲಿ ನಡೆದಿದ್ದು, ಮಂಗಳವಾರ ಬಂಟ್ವಾಳ ನಗರಠಾಣೆಯಲ್ಲಿಪೋಕ್ಸೋಕಾಯ್ದೆಯಡಿಯಲ್ಲಿ ಪಕರಣದಾಖಲಾಗಿದೆ.
ಮಗುವಿಗೆ ಜನ್ಮ ನೀಡಿದ 15 ವರ್ಷದ ಬಾಲಕಿ 9 ತಿಂಗಳ ಹಿಂದೆ ಅತ್ಯಾಚಾರಕ್ಕೊಳಗಾಗಿದ್ದು, ಮಗುವಿಗೆ ಜನ್ಮ ನೀಡಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.ಸಜಿಪಮುನ್ನೂರುಗ್ರಾಮದ ಸಂತೋಷ್ (30) ಆರೋಪಿ ಎಂದು ಶಂಕಿಸಲಾಗಿದೆ.ಇಬ್ಬರ ನಡುವೆಸಹಮತದ ಮೇರೆಗೆ ಈ ಘಟನೆ ನಡೆದಿದೆಎಂದು ಹೇಳಲಾಗಿದೆ.