ಸುದ್ದಿ9 ಕೈಕಂಬ: ಕಂದಾವರ ಗ್ರಾಮ ಪಂಚಾಯತ್ ವ್ಯಾಪ್ತಿಗೊಳಪಡುವ 2015-16ನೇ ಸಾಲಿನ ಮೊದಲನೇ ಸುತ್ತಿನ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಸಾಮಾಜಿಕ ಲೆಕ್ಕ ಪರಿಶೋದನೆಯ ಗ್ರಾಮ ಸಭೆಯು ಆ.17ರಂದು ಸೋಮವಾರ ಗಂಟೆ 10.30ಕ್ಕೆ ಸರಿಯಾಗಿ ಕಂದಾವರ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಸಾಮಾಜಿಕ ಲೆಕ್ಕ ಪರಶೋಧನೆಗೆ ನಿಯೋಜಿಸಲ್ಪಟ್ಟ ಸಹಾಯಕ ನಿರ್ದೇಶಕರು ತೋಟಗಾರಿಕೆ ಇಲಾಖೆ ಮಂಗಳೂರು ಇವರ ನೇತೃತ್ವದಲ್ಲಿ ನಡೆಯಲಿರುವುದರಿಂದ ರಾ.ಉ.ಖಾ. ಯೋಜನೆಯ ಫಲಾನುಭವಿಗಳು/ಗ್ರಾಮಸ್ಥರು ಕಡ್ಡಾಯವಾಗಿ ಈ ಸಾಮಾಜಿಕ ಲೆಕ್ಕ ಪರಿಶೋಧನಾ ಸಭೆಯಲ್ಲಿ ಭಾಗವಹಿಸಿ ಇದರ ಸದುಪಯೋವನ್ನು ಪಡೆದುಕೊಳ್ಳಬೇಕಾಗಿ ವಿನಂತಿ.