ಬಂಟ್ವಾಳ ಅಗಸ್ಟ್ 15: ತೆಂಕಬೆಳ್ಳೂರು ಧನುಪೂಜೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರೋತ್ಸವ ದಿನದಂದು ಶಾಲಾ ಮಕ್ಕಳಿಗೆ ನಾಗಶ್ರೀ ಮಿತ್ರ ವೃಂದ (ರಿ,) ಕಮ್ಮಾಜೆ ಇದರ ವತಿಯಿಂದ ಸಿಹಿತಿಂಡಿ ಹಾಗೂ ಶಾಲೆಯಲ್ಲಿ ಸಿಸಿಟಿವಿ ಅಳವಡಿಸಲು ಸಂಘದಿಂದ 5000ರೂಗಳ ನೇರವು ನೀಡಲಾಯಿತು.

ಸ್ವಾತಂತ್ರೋತ್ಸವ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರು ಪ್ರೀತಂ ಕಮ್ಮಾಜೆ ಇವರು ಶಾಲಾ ಅಭಿವೃದಿಗೆ ಹಸ್ತಾಂತರಿಸಿದರು. ಶಾಲೆಯ ಮುಖ್ಯೋಪಾದ್ಯಯಿನಿ ತೆರೆಸ್ ಫೆರ್ನಾಂಡಿಸ್ ಹಾಗೂ ಇನ್ನಿತಿತರರು ಉಪಥಿತರಿದ್ದರು

