ಬಂಟ್ವಾಳ ಅಗಸ್ಟ್ 15: ಬಂಟ್ವಾಳ ಮೂಗ್ಡಲ್ ಗುಡ್ಡೆ ನಿವಾಸಿ ಶೇಖರ್ ಪೂಜಾರಿ ಯವರು ಹಲವು ಸಮಾಯದಿಂದ ಕ್ಯಾನ್ಸರ್ ಎಂಬ ಮಾರಕ ಕಾಯೀಲೆಗೆ ತುತ್ತಾಗಿದ್ದು. ಇದನ್ನು ಗುಣಪಡಿಸುವ ಶಕ್ತಿ ತನ್ನಲ್ಲಿ ಇಲ್ಲದೆ ಅವರ ಕುಟುಂಬ ದಿಕ್ಕು ತೋಚದಾಂತಾಗಿದೆ.
ಕಡುಬಡತದಲ್ಲಿರುವ ಇವರ ಕುಟುಂಬಕ್ಕೆ ಇವರ ದಿನ ಕೂಲಿ ಮಾಡಿ ಬರುವ ಆದಾಯದಲ್ಲಿ ಸಂಸಾರ ಸಾಗಿಸುತಿದ್ದು. ಇದರಿಂದಗಿ ಇವರ ಕುಟುಂಬ ಕಂಗಾಲಾಗಿದ್ದು ಸಹಾಯಹಸ್ತ ಎದುರುನೋಡುತಿದ್ದರೆ.
ಇವರ ಸಹಾಯಕ್ಕೆ ವಾಟ್ಸ್ಅಪ್ ನಲ್ಲಿ ಕಾರ್ಯಚರಿಸುತಿದ್ದ “ಹಿಂದೂ ಗಾಡ್ಸ್” ಯೆಂಬ ಯುವಕರ ಗ್ರೂಪೊಂದ್ದು ಮುಂದೆ ಬಂದಿರುವುದು ಸುಮಾರು 25,000 ರೂಗಳ ಸಹಾಯಹಸ್ತನೀಡಿರುವುದು ತುಂಬ ಸಂತಸ ತಂದಿತುವ ವಿಶೇಷ.

IMG-20150816-WA0025

IMG-20150816-WA0027

IMG-20150816-WA0028

IMG-20150816-WA0029

IMG-20150816-WA0030ಶೇಖರ ಪೂಜಾರಿಯವರ ಕೂಲಿ ಕಾರ್ಮಿಕರಾಗಿದ್ದು ಇವರ ಪತ್ನಿ ಭಾವನಿ ಬೀಡಿ ಕಟ್ಟುತಿರುವುದು 3ಮಂದಿ ಮಕ್ಕಳು 1 ಹೆಣ್ಣು ಹಾಗೂ 2 ಗಂಡು ಮಕ್ಕಳು ಇದ್ದು ಹೆಣ್ಣುಮಗಳು ತೆಜಸ್ವಿನಿ 6ನೇ ತರಗತಿ, ಅಭಿಜಿತ್ 5ನೇ ತರಗತಿ ಹಾಗೂ ಅವಿನಾಶ್ 1ನೇ ತರಗತಿಯಲ್ಲಿ ಒದುತಿದ್ದು. ಮಕ್ಕಳ ವಿದ್ಯಾಭ್ಯಾಸದ ನಡುವೆ ಜೀವನ ಸಾಗಿರುವುದೆ ಸವಾಲಾಗಿ ಎದುರಾಗಿದೆ. ಇವರು ಕಾಯೀಲೆಗೆ ಸಹಾಯಹಸ್ತಾ ನಿಡಲು ಮುಂದೆಬಂದ ವಾಟ್ಸ್ಅಪ್ ನ “ಹಿಂದೂ ಗಾಡ್ಸ್” ಎಂಬ ಗ್ರೂಪಿಗೆ ನೂರು ಸಾಲ್ಯ್ ಟ್. ಶೇಖರ್ ಪೂಜಾರಿಯವರ ಕಾಯೀಲೆ ಬೇಗ ಗುಣಮುಖವಾಗಲಿ ಎಂದು ಹಾರೈಸುವ. ಈಗೆ ಧನಸಹಾಯ ನೀಡಲು ಇಚ್ಚಿಸುವವರು ಮುಂದೆಬರಲಿ ಎಂದು ಹಾರೈಸುವ.

By suddi9