ಬಂಟ್ವಾಳ : ಬಡಕಬೈಲು-ಗಾಣೆಮಾರ್ ಅಂಗನವಾಡಿ ಕೇಂದ್ರದಲ್ಲಿ ದೇಶದ 69ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು.

16 Aug Anganavadi

ಕೊರಗಪ್ಪ ಪೂಜಾರಿ ಧ್ವಜಾರೋಹಣಗೈದರು. ಕರಿಯಂಗಳ ಗ್ರಾ.ಪಂ. ಸದಸ್ಯರಾದ ಇಬ್ರಾಹಿಂ ನವಾಝ್, ಶಕುಂತಳ, ಸುರೇಶ್, ಪ್ರಮುಖರಾದ ಅಬ್ದುಲ್ ಖಾದರ್, ಬಶೀರ್ ಅಹ್ಮದ್, ಜಿ. ಮುಹಮ್ಮದ್ ರಾಜೇಶ್ ಹೆಗ್ಡೆ, ಅಬ್ದುಲ್ ಜಲೀಲ್, ಶಾರದ ಶೆಟ್ಟಿ ಮೊದಲಾದವರು ಹಾಜರಿದ್ದರು.

By suddi9

Leave a Reply

Your email address will not be published. Required fields are marked *