ಬಂಟ್ವಾಳ : ಎಸ್‍ಡಿಪಿಐ ಬಡಕಬೈಲು ವಾರ್ಡ್ ಸಮಿತಿ ವತಿಯಿಂದ ಇಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಆಚರಣೆಯಲ್ಲಿ ಕರಿಯಂಗಳ ಗ್ರಾ ಪಂ ಸದಸ್ಯ, ಪಕ್ಷದ ಕ್ಷೇತ್ರ ಕಾರ್ಯದರ್ಶಿ ಇಬ್ರಾಹಿಂ ನವಾಝ್ ಧ್ವಜಾರೋಹಣಗೈದರು ಪಕ್ಷ ಪ್ರಮುಖರಾದ ಎಂ.ಕೆ. ಮುಹಮ್ಮದ್, ಆರಿಫ್ ಗರ್ಗಲ್, ಅಬ್ದುಲ್ ಅಝೀಝ್, ಹನೀಫ್ ಮೊದಲಾದವರು ಭಾಗವಹಿಸಿದ್ದರು.
16 Aug Badakabail

By suddi9

Leave a Reply

Your email address will not be published. Required fields are marked *