ಕೈಕಂಬ: ವಾಮಂಜೂರಿನ ಪಿಳಿಕುಳ ನಿಸರ್ಗಧಾಮದಲ್ಲಿ ” ಪಿಳಿಕುಳ ರೆಸ್ಟೊರೆಂಟ್”   ಆ.23 ರಂದು ಭಾನುವಾರ  ಬೆಳಗ್ಗೆ 10 ಗಂಟೆಗೆ ಉದ್ಘಾಟನೆಗೊಳ್ಳಲಿದೆ. ಸ್ಥಳೀಯ ಶಾಸಕರು, ಜಿಲ್ಲಾಧಿಕಾರಿ,  ಜನ ಪ್ರತಿನಿಧಿಗಳು ಹಾಗೂ ಗಣ್ಯರು ಉಪಸ್ಥಿತರಿರುವರು ಎಂದು  ಏತಮೊಗರುಗುತ್ತು  ಹರೀಶ್ ಶೆಟ್ಟಿ.  ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದರು.

By suddi9

Leave a Reply

Your email address will not be published. Required fields are marked *