• ಕೈಕಂಬ: ಪೊಳಲಿ ಕಲ್ಕುಟ ವಿಜಯಶ್ರೀ ಮಿತ್ರವೃಂದದ ವತಿಯಿಂದ ಚತುರ್ಥ ವರ್ಷದ ಶ್ರೀ ವರಮಹಾಲಕ್ಷ್ಮೀ ಪೂಜೆಯು ಆ. 28 ರಂದು ಶುಕ್ರವಾರ  ಸಾಯಾಂಕಾಲ 3.30ರಿಂದ ಜರಗುವುದು .
  • download
  • ಸ್ವಾಮಿ ವಿವೇಕಚೈತನ್ಯಾನಂದ ಆವರ ಆಶೀರ್ವಾದದೊಂದಿಗೆ ರಾಮಕೃಷ್ಣ ತಪೋವನ ಪೊಳಲಿ ಇವರ ಸಹಯೋಗದೊಂದಿಗೆ ವೇದಮೂರ್ತಿ  ಪೊಳಲಿ ಕೋಡಿಮಜಲು ವಿದ್ವಾನ್ ಅನಂತಪದ್ಮನಾಭ ಉಪಾಧ್ಯಾಯ ಇವರ ನೇತೃತ್ವದಲ್ಲಿ ರಾಮಕೃಷ್ಣತಪೋವನದಲ್ಲಿ  ನಡೆಯುವುದು   ಎಂದು ವಿಜಯಶ್ರೀ ಮಿತ್ರವೃಂದದ ಪ್ರಕಟನೆ ತಿಳಿಸಿದೆ.

By suddi9

Leave a Reply

Your email address will not be published. Required fields are marked *