ಕೈಕಂಬ: ಕರಿಯಂಗಳ ಗ್ರಾಮದ ಪೊಳಲಿ ಕಲ್ಕುಟ ನಿವಾಸಿ ಲೀಲಾ 80 ವರ್ಷ ಅಲ್ಪ ಕಾಲದ ಅಸೌಖ್ಯದಿಂದ ನಗರದ ಆಸ್ಪತ್ರೆಯಲ್ಲಿ ಆ.26ರಂದು ನಿಧನರಾದರು .

3

11

111

ಆವರು ಕರಿಯಂಗಳ ಗ್ರಾ. ಪಂ. ಮಾಜಿ ಅಧ್ಯಕ್ಷ ದಿ. ವಿಶ್ವನಾಥ ಪೂಜಾರಿ ಹಾಗೂ ದಿ. ಕಮಲಾಕ್ಷ ಪೂಜಾರಿ ತನ್ನ ಇಬ್ಬರು ಮಕ್ಕಳನ್ನು ಕಳೆದುಕೊಂಡು  ಜೀವನದಲ್ಲಿ  ನೊಂದಿದ್ದರು .  ಅವರು ಅನೇಕ ಬಂದು ಬಳಗದವರನ್ನು ಅಗಲಿದ್ದಾರೆ. ಅವರ ಅಂತ್ಯಕ್ರಿಯೆಯಲ್ಲಿ ಮಾಜಿ ತಾಲೂಕು ಪಂ.ಸದಸ್ಯ ವೇಂಕಟೇಶ್ ನಾವಡ ಹಾಗೂ ಹಲವಾರು ಗಣ್ಯವ್ಯಕ್ತಿಗಳು ಭಾಗವಹಿಸಿ ಸಂತಾಪ ವ್ಯಕ್ತಡಿಸಿದ್ದಾರೆ.

By suddi9

Leave a Reply

Your email address will not be published. Required fields are marked *