ವಿಟ್ಲ: ಬೊಬ್ಬೆಕ್ಕೇರಿ ಎಂಬಲ್ಲಿ ಅಶ್ವತ್ಥ ಗಿಡವೊಂದನ್ನು ನೆಡಲಾಯಿತು. ಈ ಜಾಗದಲ್ಲಿ ಮೊದಲಿದ್ದ ದೊಡ್ಡದಾದ ಅಶ್ವತ್ಥ ಮರವು ಗಾಳಿಗೆ ಮುರಿದು ಬಿದ್ದು ನಾಶವಾಗಿತ್ತು. ಅಶ್ವತ್ಥ ಗಿಡವನ್ನು ವಿಟ್ಲ ಅರಮನೆಯ ಕೃಷ್ಣಯ್ಯ ಕೆ ಇವರು ನೆಟ್ಟು ಸಹಕರಿಸಿದರು. ಈ ಸಂದರ್ಭದಲ್ಲಿ ರಮಾನಾಥ ವಿಟ್ಲ, ರುಕ್ಮಿಣಿ, ಸೇವಾ ಪ್ರತಿನಿಧಿ ಪ್ರಕಾಶ್ ಕುಲಾಲ್, ವಿನ್ಸೆಂಟ್ ಲೋಬೊ ಒಕ್ಕೆತ್ತೂರು ಇವರು ಪಸ್ಥಿತರಿದ್ದರು
