sri devi mhathme

ಸುದ್ದಿ9 ಕೈಕಂಬ ;ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಇವರಿಂದ ಎ.17 ರಂದು ಗುರುವಾರ ರಾತ್ರಿ  8.30ಕ್ಕೆ ಕಿನ್ನಿಕಂಬಳ ರಾಧಕಷ್ಣ ಭಜನಾ ಮಂದಿರದ ವಠಾರದಲ್ಲಿ “ಶ್ರೀ ದೇವಿ ಲಲಿತೋಪಖ್ಯಾನ ”  ಹಾಗೂ ಎ.19ರಂದು ಶನಿವಾರ ಬೈಲುಮೂಡುಕರೆಗುತ್ತು ಧಿ.ರಾಜೀವಭಂಡಾರಿಯವರ ಸ್ಮರಣಾರ್ಥ “ಮಾರುತಿಪ್ರತಾಪ-ವೀರ ಬಭ್ರುವಾಹನ”ಎಂಬ ಪುಣ್ಯ ಕಥಾಭಾಗವನ್ನು ಸೇವೆಯಾಟವಾಗಿ ಆಡಿತೋರಿಸಲಿರುವರು. ಕಟೀಲು ಶ್ರೀ ದುರ್ಗಾಪರಮೇಶ್ವರೀ ಅಮ್ಮನವರ ಕ್ರಪೆಗೆ ಪಾತ್ರರಾಗಬೇಕೆಂದು ಅಪೇಕ್ಷಿಸುವ

;ಶ್ರೀಮತಿ ಮಾಲತಿಭಂಡಾರಿ ಮತ್ತು ಮಕ್ಕಳು ಬೈಲು ಮೂಡುಕರೆಗುತ್ತು ;

By suddi9

Leave a Reply

Your email address will not be published. Required fields are marked *