ಕೈಕಂಬ:ಪೊಳಲಿ ಶ್ರೀ ರಾಮಕೃಷ್ಣ ತಪೋವನದಲ್ಲಿ ಶ್ರೀ ಕ್ರಷ್ಣ ಜನ್ಮಾಷ್ಠಮಿಯ ಪ್ರಯುಕ್ತ ಶೆ.5ರಂದು ಮುದ್ದುಕ್ರಷ್ಣ ಸ್ಫರ್ಧೆ ನಡೆಯಿತು. ಸುಮಾರು 110 ಕ್ರಷ್ಣ ಸ್ಫರ್ಧೆಯಲ್ಲಿ ಭಾಗವಹಿಸಿದರು. ಸ್ವಾಮಿ ವಿವೇಕಚೈತನ್ಯಾನಂದ ಪುಟಾಣಿಗಳಿಗೆ ಬಹುಮಾನ ನೀಡಿದರು. ಈ ಸಂದರ್ಭದಲ್ಲಿ ರಾಜಶ್ರೀ ಯುವಕ ಮಂಡಳದ ಕೇಶವ ಪೊಳಲಿ, ಮೋಹನ ಪೊಳಲಿ, ಎಲ್. ಎನ್ ಕುಂದರ್, ತೀರ್ಪುಗಾರರಾಗಿ ರಘು ಗುರುಪುರ, ಅ .ನ. ಭ ಪೊಳಲಿ, ಶಿಕ್ಷಕಿ ಶಾರದ ಮತಿತರರು ಉಪಸ್ಥಿತರಿದ್ದರು.

5 vp polali krishna sparde
07

08

09

10

01

02

04

05

06

 

By suddi9

Leave a Reply

Your email address will not be published. Required fields are marked *