ಸುದ್ದಿ ಕೈಕಂಬ. ; ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಒಕ್ಕೂಟದ ಶ್ರೀ ನೀಲಕಂಠ ಪ್ರಗತಿಬಂಧು ಸ್ವಸಹಾಯ ಸಂಘದ ದಶಮಾನೋತ್ಸವ ಸಮಾರಂಭ ಇತ್ತೀಚೆಗೆ ಶ್ರೀ ನೀಲಕಂಠ ಮಹಾಗಣಪತಿ ದೇವಸ್ಥಾನದ ವಠಾರದಲ್ಲಿ ಜರಗಿತು.
ಸಭಾಧ್ಯಕ್ಷತೆಯನ್ನು ನೀಲಕಂಟ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಲಕ್ಷ್ಮೀನಾರಾಯಣ ಉಡುಪ ವಹಿಸಿ ದೀಪ ಬೆಳಗಿಸಿ ಉದ್ಘಾಟಿಸಿದರು.

Sri neelakanta dasamanosthava
Sri neelakanta dasamanosthava

 

1

18

19

20vp neelakanta pragathi bandu

27

31

37

44

49

50ಟ ಬಾಲಕೃಷ್ಣ ಭಟ್ ಪುತ್ತಿಗೆ ಪ್ರಧಾನ ಭಾಷಣ ಮಾಡಿದರು. ಮುಖ್ಯ ಅತಿಥಿಗಳಾಗಿ ದ.ಕ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ವಿನೋದ್ ಮಾಡ, ಕಂದಾವರ ಗ್ರಾಮ ಪಂಚಾಯತ್ ಅಧ್ಯಕ್ಷೆ ವಿಜಯ ಗೋಪಾಲ್ ಸುವರ್ಣ, ಕೈಕಂಬ ಶ್ರೀಧರ ರಾವ್ , ಕೃಷಿಕ ಸುರೇಂದ್ರ ಸೇನವ ದೇವಸ್ಯ, ವಿಲಿಯಂ ತಾವ್ರೋ, ಸುರೇಶ್ ಶೆಟ್ಟಿ ಕಂದಾವರ, ಕೃಷ್ಣ ಭಟ್ ಕಂದಾವರ,  ಸಂಪನಲ ವ್ಯಕ್ತಿ ಸಾರ್ವಜನಿಕ ಶಿಕ್ಷಣ ಇಲಾಖೆ ಗಂಜಿಮಠ  ಹಸನ್ ಸಾಬ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕ ಶಿವಾನಂದ ಪಿ. ಮೋದಲಾದವರು ಉಪಸ್ಥಿತರಿದ್ದರು.  ಈ ಸಂಧರ್ಭ ವಿಶ್ವಕರ್ಮ ಸಮಾಜದ ತಿಮ್ಮಪ್ಪ ಆಚಾರ್ಯ,ಮೂಡುಕರೆ ಕಂದಾವರ, ಮುದರ ಮೂಲ್ಯ, ಕೈಕಂಬ ,ಐರಿನ್ ಹ್ಯಾರಿಸ್ ಕೈಕಂಬ, ಹಿರಿಯ ಮುರ್ತೆದಾರ  ಈರು ಪೂಜಾರಿ ಇವರನ್ನು ಸನ್ಮಾನಿಸಲಾಯಿತು. ನಿವೃತ ಶಿಕ್ಷಕ ಎಂ ಆರ್ ಶಭರಾಯ ಅವರಿಗೆ ಗುರುವಂದನೆಯನ್ನು ಮಾಡಿದರು , ಬಾಲಕೃಷ್ಣ ಸ್ವಾಗತಿಸಿ. ತುಕರಾಮ ವರದಿ ವಾಚಿಸಿದರು , ಪುರುಷೋತ್ತಮ ನಿರುಪಿಸಿದರು.  ಬಲಿಕ ಪಿಂಗಾರ ಕಲಾವಿದೆರ್ ಬೆದ್ರ ಇವರಿಂದ ” ಆಯೆ ಬರೆತಿಜೆ” ತುಳು ನಾಟಕ ಜರಗಿತು.

 

By suddi9

Leave a Reply

Your email address will not be published. Required fields are marked *