ಬಂಟ್ವಾಳ: ಬಿ.ಸಿ.ರೋಡ್ ರಕ್ತೇ ಶ್ವರೀ ದೇವಿ ಸನ್ನಿಧಿಯಲ್ಲಿ ಶರನ್ನವರಾತ್ರಿ ಮಹೋತ್ಸವದ ಅಂಗವಾಗಿ ಬ್ರಹ್ಮಶ್ರೀ ವೇದಮೂರ್ತಿ ಪೊಳಲಿ ಶ್ರೀ ಗಣಪತಿ ಭಟ್ , ಋಗ್ವೇದ ಘನಪಾಟಿ ಇವರ ನೇತೃತ್ವದಲ್ಲಿ ಮಹಾಚಂಡಿಕಾಯಾಗವು ಸಂಪನ್ನಗೊಂಡಿತು.
ಅಧ್ಯಕ್ಷ ಗೋಪಾಲ್ ಸುವರ್ಣ, ಪ್ರಕಾಶ್ ಸೋಮಯಾಜಿ , ಎನ್. ಶಿವಶಂಕರ್, ಬಿ.ಮೋಹನ್, ವಿಶ್ವನಾಥ ಗಣೇಶ್ ಟಯರ್ಸ್, ಸೋಮನಾಥ ನಾಯ್ಡು , ಸುದರ್ಶನ್ ಶ್ರೀಧರ ಮಲ್ಲಿ ಮತ್ತಿತರರು ಉಪಸ್ಥಿತರಿದ್ದರು.