ಬಂಟ್ವಾಳ : ತುಂಬೆ ಗ್ರಾಮದ ಕಡೆಗೋಳಿ ಮಲ್ಲಿ ರಸ್ತೆಯ ಉದ್ಘಾಟನೆಯನ್ನು ಕರ್ನಾಟಕ ಸರಕಾರದ ಆರೋಗ್ಯ ಸಚಿವ ಯು.ಟಿ.ಖಾದರ್ ನೆರವೇರಿಸಿದರು.

ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ , ಕೆ.ಪಿ.ಸಿ.ಸಿ ಕಾರ್ಮಿಕ ವಿಭಾಗದ ಉಪಾಧ್ಯಕ್ಷ ಕೆ.ಎಸ್.ಅಮೀರ್ ಅಹ್ಮದ್ ತುಂಬೆ , ಭೂ ಬ್ಯಾಂಕ್ ನಾಮ ನಿರ್ದೇಶಿತ ಸದಸ್ಯ ಪ್ರಕಾಶ್ ಬಿ ಶೆಟ್ಟಿ , ತುಂಬೆ ವಲಯ ಕಾಂಗ್ರೆಸ್ ಅಧ್ಯಕ್ಷ ಮೋನಪ್ಪ ಮಜಿ , ಪ್ರಮುಖರಾದ ದಿವಾಕರ ಪಂಬದಬೆಟ್ಟು , ಗೋಪಾಲ್ ಕೃಷ್ಣ ತುಂಬೆ , ನಿಸಾರ್ ಅಹ್ಮದ್ ತುಂಬೆ , ದೇವ್ದಾಸ್ ಮಾರಿಪಳ್ಳ , ಕೋಡಿ ನಿವಾಸಿಗಳಾದ ಈಶ್ವರ ಮೂಲ್ಯ, ಚಂದ್ರಶೇಖರ, ನಾರಾಯಣ, ಕೃಷ್ಣ, ಮಲ್ಲಿ ನಿವಾಸಿಗಳಾದ ದಾಮೋದರ , ಮೋಹನ , ಶ್ರೀನಿವಾಸ , ಶ್ರೀಧರ ಮತ್ತಿತರರು ಉಪಸ್ಥಿತರಿದ್ದರು.