ಬಂಟ್ವಾಳ ತಾಲೂಕು ನಲಿಕೆಯವರ ಸಮಾಜ ಸೇವಾ ಸಂಘ (ರಿ) ಕಲ್ಲಡ್ಕ ಇದರ 2015-16 ನೇ ಸಾಲಿನ ಅಧ್ಯಕ್ಷರಾಗಿ ರಾಮಣ್ಣ ಪಿಲಿಂಜ ಇವರು ಎರಡನೇ ಬಾರಿಗೆ ಆಯ್ಕೆಯಾಗಿರುತ್ತಾರೆ.
ಗೌರವಾಧ್ಯಕ್ಷರಾಗಿ ಲೋಕಯ್ಯ ಸೇರಾ, ಉಪಾಧ್ಯಕ್ಷ ರಾಮ ಜಿ ಎನ್ ಕಾರ್ಯದರ್ಶಿ ರಮೇಶ ಕಡಂಬು, ಜತೆಕಾರ್ಯದರ್ಶಿ ಗಳು ಉಮಾನಾಥ ಕಡಂಬು, ರಮೇಶ ಕುದ್ರೆಬೆಟ್ಟು ಮತ್ತು ನವೀನ ಕಡೆಶಿವಾಲಯ, ಕೋಶಾಧಿಕಾರಿ ದಯಾನಂದ ಸೇರಾ, ದೈವಾರಾಧನ ಸಮಿತಿ ಅಧ್ಯಕ್ಷ ನಾರಾಯಣ ಕೊಳಕ್ಕೀರು, ಸಾಂಸ್ಕೃತಿಕ ಕಾರ್ಯದರ್ಶಿ ಎಲ್ ಕೆ ಧರಣ್ ಮಾಣಿ, ಸಂಘಟನಾ ಕಾರ್ಯದರ್ಶಿ ಗಳು ಕೇಶವ ಕಬಕ ಮತ್ತು ಮನೋಜ್ ಪನೋಲಿಬೈಲು, ಕ್ರೀಡಾ ಕಾರ್ಯದರ್ಶಿ ದಯಾನಂದ ಕಡಂಬು, ಜತೆಕ್ರೀಡಾ ಕಾರ್ಯದರ್ಶಿ ನಾಗಪ್ಪ ಪನೋಲಿಬೈಲು, ಕಾರ್ಯಕಾರಿ ಸಮಿತಿ ಗೌರವ ಸಲಹೆಗಾರರು ಜಿ ಎನ್ ನೋಣಯ್ಯ ಬೋಳಂತೂರು, ರುಕ್ಮಯ್ಯ ಕೊಳಕ್ಕೀರು, ಡೀಕಯ್ಯ ಸುರುಳಿಮೂಲೆ, ವಸಂತ ಬುಡೋಳಿ, ಹೊನ್ನಪ್ಪ ಪನೋಲಿಬೈಲು ಮತ್ತು ಜಯರಾಮ ಪಡ್ರೆ, ಮಹಿಳಾ ವೇದಿಕೆಯ ಅಧ್ಯಕ್ಷರಾಗಿ ಚಿನ್ನಮ್ಮ ಟೀಚರ್ ಬೋಳಂತೂರು, ಉಪಾಧ್ಯಕ್ಷೆ ಲಲಿತಾ ಮಾಣಿಮಜಲು, ಕಾರ್ಯದರ್ಶಿ ವನಿತ ಅಳಕೆಮಜಲು ಜತೆಕಾರ್ಯದರ್ಶಿ ಮೋಹಿನಿ ಅಮ್ಟೂರು ಇವರು ಆಯ್ಕೆಯಾಗಿರುತ್ತಾರೆ
