ಕೈಕಂಬ: ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮುತ್ತೂರು-ಮೂಲರಪಟ್ಣ ಪಿ.ಡಬ್ಲ್ಯೂ.ಡಿ ರಸ್ತೆ ಅಗಲೀಕರಣ ಸುಮಾರು 80.00 ಲಕ್ಷ ರೂಪಾಯಿಯ ಕಾಮಗಾರಿಯನ್ನು ಮಂಗಳೂರು ಉತ್ತರ ಕ್ಷೇತ್ರದ ಶಾಸಕರಾದ ಬಿ.ಎ.ಮೊಹಿಯಿದ್ದಿನ್ ಬಾವ ಅವರು ನ. 24ರಂದು ಮಂಗಳವಾರ ಶಂಕುಸ್ಥಾಪನೆ ಗೈದರು. ಗಂಜಿಮಠ ದಿಂದ ಸೊರ್ನಾಡ್ ರಸ್ತೆಯ ಮೂಲರಪಟ್ನದವರೆಗೆ ರಸ್ತೆ ಅಗಲೀಕರಣಗೊಳಿಸಲು ಸುಮಾರ 80 ಲಕ್ಷ ರೂಪಾಯಿಯನ್ನು ನೀಡಿ ಶಂಕುಸ್ಥಪನೆ ಮಾಡಿದರು.
25 vp sankusthapane

25 vp muthur sankusthapane1

25-4

25-5-1

ಈ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ಮಾಜಿ ಜಿ.ಪಂ ಸದಸ್ಯರಾದ ಕೃಷ್ಣ ಅಮೀನ್, ಕಾಂಗ್ರೆಸ್ ಗುರುಪುರ ವಲಯ ಅಧ್ಯಕ್ಷರಾದ ಆರ್.ಕೆ ಪೃಥ್ವಿರಾಜ್, ಮಾಜಿ ತಾ.ಪಂ.ಸದಸ್ಯರಾದ ರಾಬರ್ಟ್ ಮಥಾಯಿಸ್, ಮುತ್ತೂರು ವಲಯ ಅಧ್ಯಕ್ಷರಾದ ಉದಯಕುಮಾರ್ ಜೈನ್, ಯುವ ಕಾಂಗ್ರೆಸ್ ಅಧ್ಯಕ್ಷರಾದ ಕಮಾಲಾಕ್ಷ ಶೆಟ್ಟಿ, ಹರಿಯಪ್ಪ, ಚಂದ್ರಹಾಸ ಶೆಟ್ಟಿ, ಹಸನಬ್ಬ, ಪುತ್ತೂಮೋನ್, ಎಮ್.ಎಸ್.ಬಷೀರ್, ಕುಪ್ಪೆಪದವು ವಲಯ ಅಧ್ಯಕ್ಷರಾದ ಅಬ್ದುಲ್ ರಜಾಕ್,ಗಂಜಿಮಠ ಗ್ರಾ.ಪಂ.ಸದಸ್ಯ ಜಿ.ಸುನೀಲ್, ಯುವ ಕಾಂಗ್ರೆಸ್ ಅಧ್ಯಕ್ಷರಾದ ಪುನೀತ್ ಕುಮಾರ್ ಜೈನ್ , ಎ.ಪಿ.ಎಮ್ ಅಧ್ಯಕ್ಷ ನೀಲಯ ಎಂ ಅಗರಿ ಮತ್ತಿತರರು ಉಪಸ್ಥಿರಿದ್ದರು.

By suddi9

Leave a Reply

Your email address will not be published. Required fields are marked *