ಬಂಟ್ವಾಳ : ಸಜಿಪ ಮುನ್ನೂರು ವಲಯ ಕಾಂಗ್ರೆಸ್ ಇದರ ವತಿಯಿಂದ ಖಂಡಿಗ ರಾಜಶೇಖರ ನಾಯಕ್ ಮನೆ ಆವರಣದಲ್ಲಿ ಜರಗಿದ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಅರಣ್ಯ ಸಚಿವ ಬಿ.ರಮಾನಾಥ ರೈ ಮಾತನಾಡಿದರು.
ಬಂಟ್ವಾಳ .ಬ್ಲಾಕ್ ಅಧ್ಯಕ್ಷ ಅಬ್ಬಾಸ್ ಆಲಿ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ.ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ ಮಮತಾ ಗಟ್ಟಿ, ರಾಜಶೇಖರ ನಾಯಕ್, ಯೂಸುಫ್ ಕರಂದಾಡಿ , ಮಹಮ್ಮದ್ ಶರೀಫ್, ಬಿ.ಕೆ.ಇದಿನಬ್ಬ, ಪರಮೇಶ್ವರ ಎಂ.,ಅಹ್ಮದ್ ಬಾವಾ, ಮಹೇಶ್ ನಾಯಕ್, ಮಹಮ್ಮದ್ ನಂದಾವರ , ತಾ.ಪಂ.ಸದಸ್ಯ ಮಹಮ್ಮದ್ ಶರೀಫ್ ಉಪಸ್ಥಿತರಿದ್ದರು.
