ಬಂಟ್ವಾಳ : ಸಜಿಪ ಮುನ್ನೂರು ವಲಯ ಕಾಂಗ್ರೆಸ್ ಇದರ ವತಿಯಿಂದ ಖಂಡಿಗ ರಾಜಶೇಖರ ನಾಯಕ್ ಮನೆ ಆವರಣದಲ್ಲಿ ಜರಗಿದ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಅರಣ್ಯ ಸಚಿವ ಬಿ.ರಮಾನಾಥ ರೈ ಮಾತನಾಡಿದರು.KAR_3334

KAR_3333

ಬಂಟ್ವಾಳ .ಬ್ಲಾಕ್ ಅಧ್ಯಕ್ಷ ಅಬ್ಬಾಸ್ ಆಲಿ ಅಧ್ಯಕ್ಷತೆ ವಹಿಸಿದ್ದರು.  ಜಿ.ಪಂ.ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ ಮಮತಾ ಗಟ್ಟಿ, ರಾಜಶೇಖರ ನಾಯಕ್, ಯೂಸುಫ್ ಕರಂದಾಡಿ , ಮಹಮ್ಮದ್ ಶರೀಫ್, ಬಿ.ಕೆ.ಇದಿನಬ್ಬ, ಪರಮೇಶ್ವರ ಎಂ.,ಅಹ್ಮದ್ ಬಾವಾ, ಮಹೇಶ್ ನಾಯಕ್, ಮಹಮ್ಮದ್ ನಂದಾವರ , ತಾ.ಪಂ.ಸದಸ್ಯ ಮಹಮ್ಮದ್ ಶರೀಫ್ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *