ಮೂಡುಬಿದರೆ: ಮಕರ ಸಂಕ್ರಾಂತಿಯ ಶುಭ ಸಂಧರ್ಭದಲ್ಲಿ ದೆಹಲಿಯಲ್ಲಿ ಮೂಡುಬಿದಿರೆ ಜೈನ ಮಠದ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿಯವರು ಕೇಂದ್ರ ಕೃಷಿ ಸಚಿವ ರಾಧಾ ಮೋಹನ್ ಸಿಂಗ್ ಅವರನ್ನು ಸಚಿವರ ಕಛೇರಿಯಲ್ಲಿ ಭೇಟಿಯಾದ ಸಂದರ್ಭದಲ್ಲಿ ಆಶೀರ್ವದಿಸಿದರು.
…