ಬಂಟ್ವಾಳ : ಮೊಡಂಕಾಪು ಗೋರೆಮಾರ್ ಬಳಿಯ ಲೋಬೋ ಕುಟುಂಬಸ್ಥರು ನಿರ್ಮಿಸಿದ ದಿ. ನೋರ್ಬರ್ಟ್ ಲೋಬೋ ರವರ ಸ್ಮರಣಾರ್ಥ ಬಸ್ಸು ತಂಗುದಾಣವನ್ನು ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಉದ್ಘಾಟಿಸಿದರು.

KAR_8187

KAR_8197ವಂ. ಸ್ವಾಮಿ. ಸ್ಟೀವನ್ ಲೋಬೋ ಒ.ಸಿ.ಡಿ ಆಶೀರ್ವಚನವಿತ್ತರು. ಬೂಡಾ ಅಧ್ಯಕ್ಷ ಪಿಯೂಸ್ ಎಲ್ ರೋಡ್ರಿಗಸ್, ಪುರಸಭಾಧ್ಯಕ್ಷೆ ವಸಂತಿ ಚಂದಪ್ಪ, ಪುರಸಭಾ ಸದಸ್ಯರಾದ ರಾಮಕೃಷ್ಣ ಆಳ್ವ, ಸದಾಶಿª ಬಂಗೇರಾ, ಪ್ರವೀಣ್ ಬಿ., ಪ್ರಭಾ ಸಾಲ್ಯಾನ್, ಚಂಚಲಾಕ್ಷಿ, ಮಹಮ್ಮದ್ ನಂದರಬೆಟ್ಟು , ಜೆಸಿಂತಾ, ಪ್ರಮುಖರಾದ ಸೇಸಪ್ಪ ಕೋಟ್ಯಾನ್, ಜೋಸ್ಪಿನ್ ಡಿಸೋಜ, ಸದಾನಂದ ರಂಗೋಲಿ, ಫ್ಲೋಸಿ ಡಿಸೋಜ, ಪದ್ಮನಾಭ ರೈ , ಸದಾನಂದ ಶೆಟ್ಟಿ, ವೆಂಕಪ್ಪ ಪೂಜಾರಿ ಮತ್ತು ಲೋಬೋ ಕುಟುಂಬಸ್ಥರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *