ಬಜಪೆ: ಕಿಲೆಂಜೂರು ಕಾಯಿಮಠ ಶ್ರೀ ವಿರಪ್ಪ ಮೂಲ್ಯ(65) ಅವರು ಪೆಬ್ರವರಿ 6 ಮಂಗಳವಾರದಂದು ಕಿಲೆಂಜೂರು ಕಾಯಿಮಠ ಸ್ವಗ್ರಹದಲ್ಲಿ ಅಲ್ಪಕಾಲದ ಅಸೌಖ್ಯ ನಿಧನ ಹೊಂದಿದ್ದಾರೆ, ಕ್ರಷಿಕರಾದ ಇವರು ಶಿಬರೂರು ಕೊಡಮಣಿತ್ತಾಯ ದೈವಸ್ಥಾನದಲ್ಲಿ, ನಿರಂತರ 23 ವರ್ಷಗಳ ಸೇವೆ ಸಲ್ಲಿಸುತ್ತಿದ್ದರು, ಮ್ರತರು ಪತ್ನಿ ಎರಡು ಗಂಡು ಮತ್ತು ಮೂರು ಹೆಣ್ಣು, ಮಕ್ಕಳನ್ನು ಅಗಲಿದ್ದಾರೆ.
10kinnivirappa

By suddi9

Leave a Reply

Your email address will not be published. Required fields are marked *