ಕೈಕಂಬ: ರಾಮಕೃಷ್ಣ ತಪೋವನ ಪೊಳಲಿ ಶಾಂತಿವನ ಟ್ರಸ್ಟ್(ರಿ), ಧರ್ಮಸ್ಥಳ ರಾಜಶ್ರೀ ಯುವಕ ಮಂಡಳಿ(ರಿ) ಪೊಳಲಿ ಇದರ ಸಹಯೋಗದಲ್ಲಿ ರಾಷ್ಟ್ರೀಯ ಯೋಗ ತರಬೇತಿದಾರರಾದ  ಶೇಖರ್ ಕಡ್ತಲ ಇವರಿಂದ ನಮೋ ಉಚಿತ ಯೋಗಾಸನ ಪ್ರಾಣಯಾಮ ಮತ್ತು ಧ್ಯಾನ ಶಿಬಿರವು ಫೆ.21ರಂದು ಭಾನುವಾರ  ಪೊಳಲಿ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕಚೈತನ್ಯಾನಂದ  ದೀಪ ಬೆಳಗಿಸಿ ಉದ್ಘಾಟಿಸಿದರು.

4x6  e

4x6 a

4x6 b

4x6 c

4x6 f

ಪ್ರಮುಖರಾದ ಪೊಳಲಿ ಕ್ಷೇತ್ರದ ಅರ್ಚಕರಾದ ನಾರಾಯಣ್ ಭಟ್, ಕೇಶವ್, ಸುಬ್ರಾಯ ಕಾರಂತ, ಮೋಹನ ಶಿಬಿರದಲ್ಲಿ ಪಾಲ್ಗೋಂಡಿದ್ದರು.  ನೂರಾರು ಶಿಬಿರಾರ್ಥಿಗಳು ಪಾಲ್ಗೊಂಡು ಯೋಗಾಸನ, ಪ್ರಾಣಾಯಾಮದ ಪ್ರಯೋಜನ ಪಡೆದರು.

By suddi9

Leave a Reply

Your email address will not be published. Required fields are marked *