ಬಂಟ್ವಾಳ : ಸರಕಾರಿ ಪ್ರೌಢಶಾಲೆ ವಗ್ಗದಲ್ಲಿ 8ನೇ ಮತ್ತು 9ನೇ ತರಗತಿಗಳಿಗೆ ತುಳು ಲಿಪಿ ಕಲಿಸುವ ಕಾರ್ಯಕ್ರಮವನ್ನು ಮುಖ್ಯೋಪಾಧ್ಯಾಯರಾದ ಆದಂ ಸಾಹೇಬ್ ರವರು ಪ್ರಾರಂಭಿಸಿದರು.
ತುಳು ಲಿಪಿ ಶಿಕ್ಷಕರಾದ ಬಿ.ತಮ್ಮಯ್ಯ , ದಿನಕರ್ ಮತ್ತು ಪ್ರವೀಣ್ ಸೇರಾ ತರಗತಿಗಳನ್ನು ನಡೆಸಿಕೊಡುತ್ತಿದ್ದಾರೆ.