ಬಂಟ್ವಾಳ : ಶ್ರೀ ಸದಾಶಿವ ದೇವಸ್ಥಾನ ಈಶ್ವರಮಂಗಲ ಇದರ ನವೀಕರಣ ಪುನಃ ಪ್ರತಿಷ್ಠಾಪನಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ಮಾ.03 ರಂದು ಉಗ್ರಾಣ ಮುಹೂರ್ತವನ್ನು ಜಿ.ಪಂ.ಮಾಜಿ ಅಧ್ಯಕ್ಷ ಬಿ.ಸದಾನಂದ ಪೂಂಜ ನೆರವೇರಿಸಿದರು.
KAR_9731

KAR_9679ಈ ಸಂದರ್ಭದಲ್ಲಿ ಸಮಿತಿ ಪದಾಧಿಕಾರಿಗಳಾದ ಎಂ.ಸುಬ್ರಹ್ಮಣ್ಯ ಭಟ್, ಎ.ಜಯಶಂಕರ ಬ್ರಾಸಿತ್ತಾಯ , ದೇವಿಪ್ರಸಾದ್ ಪೂಂಜ, ಕೆ.ಸದಾನಂದ ಶೆಟ್ಟಿ, ಎ.ಯಶವಂತ ರೈ, ವಿಶ್ವನಾಥ ಬೆಳ್ಚಡ, ಕೃಷ್ಣ ಭಟ್, ವಾಸು ಗಟ್ಟಿ, ಮಾರಪ್ಪ ಕೊಟ್ಟಾರಿ, ಜಯಕುಲಾಲ್ , ಯೋಗೀಶ್ ಬೆಳ್ಚಡ, ಸುರೇಶ್ ಬಂಗೇರಾ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *