ಬಂಟ್ವಾಳ: ದ.ಕ.ಜಿಲ್ಲಾ ವ್ಯಾಪ್ತಿಯ ನ್ಯಾಯಾಲಗಳಲ್ಲಿ ಕೇಂದ್ರ ಸರಕಾರವನ್ನು ಪ್ರತಿನಿಧಿಸಲು ಬಿ.ಸಿರೋಡಿನ ಯುವ ನ್ಯಾಯವಾದಿ ಪ್ರಸಾದ್ ಕುಮಾರ್ ರೈ ಬಿ. ಅವರನ್ನು ನೇಮಕಗೊಳಿಸಿ ಕೇಂದ್ರ ಸರಕಾರ ಆದೇಶಿಸಿದೆ. ಬಿ.ಸಿರೋಡಿನಲ್ಲಿ ಕಛೇರಿ ಹೊಂದಿರುವ ಇವರು ಬಂಟ್ವಾಳದ ನ್ಯಾಯಾಲದಲ್ಲಿ ವಕಾಲತ್ತು ನಡೆಸುತ್ತಿದ್ದಾರೆ.
222ಇವರೊಂದಿಗೆ ಹೆಚ್ಚುವರಿ ನ್ಯಾಯವಾಧಿಗಳಾದ ಮಂಗಳೂರಿನ ರಾಮಕೃಷ್ಣ ರೈ, ರವಿಚಂದ್ರ ಪಿ.ಎಮ್, ಎನ್.ಕೆ ಪೃಥ್ವಿರಾಜ್, ಪುತ್ತೂರಿನ ಶಿವಪ್ರಸಾದ್ ಇ. ಚಿನ್ನಮಯಿ ರೈ ಎಸ್.ಎನ್ ಮತ್ತು ಬೆಳ್ತಂಗಡಿಯ ರತ್ನವರ್ಮ ರವರುಗಳು ಕೂಡಾ ದ.ಕ.ಜಿಲ್ಲೆಗೆ ಕೇಂದ್ರ ಸರಕಾರದ ಪರವಾಗಿ ನ್ಯಾಯವಾಧಿಗಳಾಗಿ ನೇಮಿಸಲಾಗಿದೆ ಎಮದು ಪ್ರಕಟನೆ ತಿಳಿಸಿದೆ.

By suddi9

Leave a Reply

Your email address will not be published. Required fields are marked *