ಕೈಕಂಬ: ಭಗವಾನ್ ಶ್ರೀ ರಾಮಕೃಷ್ಣ ಪರಮ ಹಂಸರ 181ನೇ ಜನ್ಮದಿನೋತ್ಸವವನ್ನು ಮಾ.3ರಂದು ಪೊಳಲಿ ರಾಮಕೃಷ್ಣ ತಪೋವನದಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ರಾಮಕ್ರಷ್ಣ ತಪೋವನದಲ್ಲಿ ವೇದ ,ಪಾರಾಯಣ, ಪೂಜೆ, ವಿಶೇಷ ಭಜನೆ ನಡೆಯಿತು.