ವಾಮಂಜೂರು: ಮಂಗಳ ಜ್ಯೋತಿ ಸಮಗ್ರ ಶಾಲೆ, ಚೈಲ್ಡ್ ಪಂಡ್ಇಂಟರ್ನ್ಯಾಷನಲ್ಯು. ಎಸ್. ಎ. ಇದರ ಆಶ್ರಯದಲ್ಲಿ ಮಂಗಳೂರಿನ ಆಯ್ದ ಶಿಕ್ಷಕ ಶಿಕ್ಷಣ ಶಿಕ್ಷಣಾರ್ಥಿಗಳಿಗೆ ( ಬಿ. ಇಡ್.)2 ದಿನದ ಸಮಗ್ರ ಶಿಕ್ಷಣ ಕಾರ್ಯಗಾರವನ್ನು ಪಾರ್ವತಿ ಬಾಬು ಶೆಟ್ಟಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗುವುದು

ಬಿ.. ಎಡ್. ವಿದ್ಯಾರ್ಥಿಗಳಿಗೆ ಪ್ರಾಥಮಿಕ ಹಂತದಲ್ಲಿ, ಮಕ್ಕಳಲ್ಲಿ ಕಂಡುಬರುವ ವಿವಿಧ ನ್ಯೂನ್ಯತೆಗಳು, ಕಾರಣಗಳು, ಪರಿಹಾರ ಉಪಾಯಗಳು ತಿಳಿಸಿ ಕೊಡುವುದು, ವಿವಿಧರೀತಿಯಆಧುನಿಕ ಸಲಹ ಸಲಕರಣೆಗಳ ಬಳಸುವ ಬಗ್ಗೆ ಮತ್ತುಸಾಮನ್ಯ ಮಕ್ಕಳ ಜೊತೆ ವಿಶೇಷ ಸಾಮಾಥ್ರ್ಯದ ಮಕ್ಕಳಿಗೆ ಏಕ ರೀತಿಯ ಶಿಕ್ಷಣವನ್ನು ಯಾವರೀತಿ ನೀಡ ಬಹುದು ಎಂಬುದನ್ನು ತಿಳಿಸಿಕೊಡುವ ಕಾರ್ಯಗಾರ, ಕಾರ್ಯಕ್ರಮವನ್ನು ಮಂಗಳೂರು ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ನಿರ್ವಾಹಕರಾದ ಡಾ| ಸದಾನಂದ ಪೆರ್ಲರವರು ಉದ್ಘಾಟಿಸುವರು.

ಚೈಲ್ಡ್ ಪಂಡ್ ಇಂಟರ್ನ್ಯಾಷನಲ್ಯು. ಎಸ್. ಎ.ಮಂಗಳ ಜ್ಯೋತಿ ಸಮಗ್ರ ಶಾಲೆಯ ಕಾರ್ಯದರ್ಶಿ ಗಳಾದ ಪ್ರೊ.ಎ. ರಾಜೇಂದ್ರ ಶೆಟ್ಟಿಅಧ್ಯಕ್ಷತೆಯನ್ನು ವಹಿಸುವರು ಎಂದುಕಾರ್ಯಕ್ರಮ ಆಯೋಜಕರಾದ  ಚೈಲ್ಡ್ ಪಂಡ್ಇಂಟರ್ನ್ಯಾಷನಲ್ಯು.ಎಸ್. ಎಮಂಗಳ ಜ್ಯೋತಿ ಸಮಗ್ರ ಶಾಲೆಯಯೋಜನಾಧಿಕಾರಿಯಾದ ಶ್ರೀ ಪುನೀತ್ ಡಿ. ಶೆಟ್ಟಿ  ತಿಳಿಸಿದರು.

By suddi9

Leave a Reply

Your email address will not be published. Required fields are marked *