ವಿಟ್ಲ ಕಸ್ಬಾ ಗ್ರಾಮದ ಅನ್ನಮೂಲೆಯ ಶ್ರೀ ಅನ್ನಪೂರ್ಣೇಶ್ವರಿ ದೇವಿ ಮಂದಿರದಲ್ಲಿ 35 ನೇ ವರ್ಷದ ವಾರ್ಷಿಕೋತ್ಸವ ಪ್ರಯುಕ್ತ ಗಣಪತಿ ಹೋಮ, ನವಕಲಶಾಭಿಷೇಕ ತಂಬಿಲ, ನಾಗತಂಬಿಲ, ಶ್ರೀ ದೇವಿಯ ದರ್ಶನ ಬಲಿ, ಪರಿವಾರ ದೈವಗಳ ನೇಮೋತ್ಸವವು ನಡೆಯಿತು 