ಬಂಟ್ವಾಳ: ತಾಲ್ಲೂಕಿನ ನರಿಕೊಂಬು ಗ್ರಾಮದ ಅಂತರ ರಾಮನಗರ ಹಿಂದೂ ಯುವ ಶಕ್ತಿ ಇದರ ವತಿಯಿಂದ ಸ್ಥಳೀಯ ನೇಲ್ಯಡ್ಕ ಮೈದಾನದಲ್ಲಿ ಭಾನುವಾರ ಏರ್ಪಡಿಸಿದ್ದ ಧಾರ್ಮಿಕ ಚಿಂತನಾ ಸಭೆ ಕಾರ್ಯಕ್ರಮದಲ್ಲಿ ಯುವ ಭಾಗವತ ರವಿಚಂದ್ರ ಕನ್ನಡಿಕಟ್ಟೆ ಇವರನ್ನು ಸನ್ಮಾನಿಸಲಾಯಿತು. ಮೊಗರ್ನಾಡು ಶ್ರೀ ಮಹಾಗಣಪತಿ ದೇವಸ್ಥಾನ ಅರ್ಚಕ ಶ್ರೀನಿವಾಸ ಐತಾಳ್, ಡಾ.ಸುಬ್ರಹ್ಮಣ್ಯ ಭಟ್, ಹೇಮಾ ಆರ್.ಮಯ್ಯ, ಪತ್ರಕರ್ತ ಮೋಹನ್ ಕೆ.ಶ್ರೀಯಾನ್ ರಾಯಿ, ನವೀನ ಅಂತರ, ಗಣೇಶ ಕುಲಾಲ್, ಶೈಲೇಶ್ ಶೆಟ್ಟಿ ಮತ್ತಿತರರು ಮತ್ತಿತರರು ಇದ್ದಾರೆ.

29btl-Sanman

By suddi9

Leave a Reply

Your email address will not be published. Required fields are marked *