ಕೈಕಂಬ:ಶ್ರೀ ರಾಜರಾಜೇಶ್ವರೀ ದೇವಸ್ಥಾನ ಪೊಳಲಿಯ ಜೀಣೋದ್ಧಾರ ಹಾಗೂ ನವೀಕರಣದ ಬಗ್ಗೆ ಪ್ರಾಯಶ್ಚಿತ್ತಾದಿ ಪರಿಹಾರ ಕಾರ್ಯಕ್ರಮದ ಪ್ರಯುಕ್ತ ದೇವಳದಲ್ಲಿ ಜು.17 ರಂದು ಶುಕ್ರವಾರ “ಸುದರ್ಶನ ಹೋಮ” ಜರಗಿತು.17-9

17-2

17-3

DSC_0720

17-4

17-6

17-7

17-8

17-10

17-11

ಕ್ಷೇತ್ರದ ತಂತ್ರಿ ಗಳಾದ ಸುಬ್ರಹ್ಮಣ್ಯ ತಂತ್ರಿ ಹಾಗೂ ವೆಂಕಟೇಶ್ ತಂತ್ರಿಗಳ ನೇತೃತ್ವದಲ್ಲಿ ಜರಗಿದ ಹೋಮ. ದೇವಸ್ಥಾನದ ಪ್ರಧಾನ ಅರ್ಚಕರಾದ ಮಾಧವ ಭಟ್, ನಾರಾಯಣ ಭಟ್, ಪರಮೇಶ್ವರ ಭಟ್, ರಾಮ್ ಭಟ್, ವಿಷ್ಣು ಮೂತರ್ಿ ನಟ್ಟೋಜ ಪರ್ದಕಾಂಡ ವಾಸುದೇವ ಭಟ್, ಅನಂತ ಭಟ್, ಮಾಧವ ಮಯ್ಯ, ರಾಜ ಐತಾಳ, ಗಿರೀಶ್ ಭಟ್ ವಾಸುದೇವ ಮಯ್ಯ ಇವರುಗಳು ಪೂಜಾ ಕೈಂಕರ್ಯದಲ್ಲಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ದೇವಳದ ಮೊಕ್ತೇಸರರಾದ ಅಮ್ಮುಂಜೆಗುತ್ತು ಡಾ.ಮಂಜಯ್ಯ ಶೆಟ್ಟಿ, ಮೊಕ್ತೇಸರಾದ ಯು. ತಾರಾನಾಥ ಆಳ್ವ, ಚೇರ ಸೂರ್ಯನಾರಾಯಣ ರಾವ್, ಉಳಿಪಾಡಿ ಗುತ್ತು ಸುಭಾಸ್ ನಾಕ್, ಕೃಷ್ಣರಾಜ ಮಾರ್ಲ ಉಳಿಪಾಡಿ ಗುತ್ತು, ಶಿವಪ್ರಸಾದ್ ಶೆಟ್ಟಿ ಅಮ್ಮುಂಜೆಗುತ್ತು, ಕೃಷ್ಣಕುಮಾರ್ ಪೂಂಜ, ವಿದ್ಯಾಧರಣ್ ಭಂಡಾರಿ ಮೊಗರುಗುತ್ತು, ದೇವ್ ದಾಸ್ ಹೆಗ್ಡೆ ಅಮ್ಮುಂಜೆಗುತ್ತು, ಜೀವರಾಜ ಶೆಟ್ಟಿ ,ವೆಂಕಟೇಶ ನಾವಡ, ಸಂಪತ್ ಕುಮಾರ್ ಶೆಟ್ಟಿ, ತಾ.ಪಂ.ಸದಸ್ಯ ಯಶವಂತ ಪೂಜಾರಿ,ಚಂದ್ರಶೇಖರ ಭಂಡಾರಿ ಮತ್ತು ಸಾವಿರ ಸೀಮೆಯ ಭಕ್ತಾಧಿಗಳು ಭಾಗವಹಿಸಿದ್ದರು.

By suddi9

Leave a Reply

Your email address will not be published. Required fields are marked *