ಬಂಟ್ವಾಳ: ತಾಲೂಕು ಪೆರಾಜೆ ಗ್ರಾಮ ಪಂಚಾಯತ್ ವನಮಹೋತ್ಸವ ಕಾರ್ಯಕ್ರಮ ಜು.9ರಂದು ಶನಿವಾರ ನಡೆಯಿತು. ಪೆರಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪುಷ್ಪ ,ಜಿಲ್ಲಾ ಪಂಚಾಯತ್ ಸದಸ್ಯರಾದ ಮಂಜುಳಾ ಮಾಧವ ಮಾವೆ, ತಾಲೂಕು ಪಂಚಾಯತ್ ಸದಸ್ಯರಾದ ಶ್ರೀಮತಿ vanamahothsavaಮಂಜುಳಾ ಕುಶಲ ಎಂ ಪೆರಾಜೆ , ಮಾಣಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಮತಾ ಎಸ್ ಶೆಟ್ಟಿ, ಜಿಲ್ಲಾ ಪಂಚಾಯತ್ನ ಉಪ ಕಾರ್ಯದರ್ಶಿಯವರಾದ ಉಮೇಶ್ ಎನ್ ಆರ್ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *