ಮುಂಬಯಿ : ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ ಇದರ ನೂತನ ಅಧ್ಯಕ್ಷರಾಗಿ ಕೃಷ್ಣ ಕುಮಾರ್ ಬಂಗೇರ ಅವರು ಮುಂದಿನ ಮೂರು ವರ್ಷಕ್ಕೆ ಆಯ್ಕೆಯಾಗಿದ್ದಾರೆ.ಮಂಡಳಿಯ ಗೌರವ ಪ್ರಧಾನ ಕಾರ್ಯಧ್ಯಕ್ಷರಾಗಿ ಸಂಜೀವ ಸಾಲ್ಯಾನ್, ಹಾಗೂ ಗೌರವ ಕೋಶಾಧಿಕಾರಿಯಾಗಿ ದಿಲೀಪ್ ಕುಮಾರ್ ಮೂಲ್ಕಿ ಆಯ್ಕೆಯಾಗಿದ್ದಾರೆ.
Untitled-1
ಕಾರ್ಯಕಾರಿ ಸಮಿತಿಗೆ ನಡೆದ ಚುನಾವಣೆಯಲ್ಲಿ ಮೊಗವೀರ ಮಂಡಳಿ ಮಿಶನ್ ೨೦೨೦ ಬಣದಲ್ಲಿ ಸ್ಪರ್ಧಿಸಿ ೧೪ ಮಂದಿ ಆಯ್ಕೆಯಾಗಿರುವರು. ಮಂಡಳಿಯ ಪ್ರಧಾನ ಕಾರ್ಯಾಲಯದಲ್ಲಿ ಪಾರುಪತ್ಯಗಾರ ಬಿ. ಕೆ. ಪ್ರಕಾಶ್ ಅವರ ಅಧ್ಯಕ್ಷತೆಯಲ್ಲಿ ಆಯ್ಕೆಗೊಂಡ ನೂತನ ಅಧ್ಯಕ್ಷರಾದ ಕೃಷ್ಣ ಕುಮಾರ್ ಬಂಗೇರ ಮೊಗವೀರ ಬ್ಯಾಂಕಿನ ನಿರ್ದೇಶಕರಾಗಿದ್ದಾರೆ.
ವರದಿ : ಈಶ್ವರ ಎಂ. ಐಲ್

By suddi9

Leave a Reply

Your email address will not be published. Required fields are marked *