ವಾಮಂಜೂರು: ಬಿಲ್ಲವ ಸಂಘದ ಅಟಿಡೋಂಜಿ ಕೂಟ ಇದರ ಸಾಂಸ್ಕೃತಿಕ ಅಂಗವಾಗಿ  ಕುಮಾರಿ ಪಂಚಮಿ ಮತ್ತು ಶ್ರೀನಿಧಿ ಇವರಿಂದ ಭರತನಾಟ್ಯ ಕಾರ್ಯಕ್ರಮ ನಡೆಸಿಕೊಟ್ಟರು.ಅಮೃತೇಶ್ವರ ನಾಟ್ಯಾಲಯದ ವಿದ್ಯಾರ್ಥಿನಿಯರು ಇವರು ವಿದೂಷಿ ಚಿತ್ರಾಕ್ಷಿ ಇವರಿಂದ ಭರತನಾಟ್ಯ ತರಭೇತಿ ಪಡೆಯಿತ್ತಿದ್ದಾರೆ. ತುಳುರಂಗಭೂಮಿ ಕಲಾವಿದ ಭೋಜರಾಜ್ ವಾಮಂಜೂರು ಇವರಪುತ್ರಿ ಕು.ಪಂಚಮಿ ಹಾಗೂ ಶ್ರೀನಿವಾಸ ಮಲ್ಲೂರು ಇವರಪುತ್ರಿ   ಶ್ರೀನಿಧಿ.101

100

102

104

103

 

By suddi9

Leave a Reply

Your email address will not be published. Required fields are marked *