ಕೈಕಂಬ:ವಿಶ್ವ ಹಿಂದೂ ಪರಿಷತ್ ಮಾತೃ ಮಂಡಳಿ ದುರ್ಗಾವಾಹಿನಿ ಮಳಲಿ ಕಾಜಿಲ ಇದರ ವತಿಯಿಂದ ಪ್ರಥಮ ವರ್ಷದ ಶ್ರೀ ವರಮಹಾಲಕ್ಷ್ಮೀ ಪೂಜೆಯು ಅ.12 ಶುಕ್ರವಾರ ಕಾಜಿಲ ಶ್ರೀ ಕೋರ್ದಬ್ಬು ದೈವಸ್ಥಾನದ ಗೋಪುರದಲ್ಲಿ ಸಂಜೆ 3ಗಂಟೆಗೆ ಜರುಗಲಿದೆ.