ಕೈಕಂಬ:ವಿಜಯಶ್ರೀ ಮಿತ್ರವೃಂದ ಕಲ್ಕುಟ ಹಾಗೂ ಪೊಳಲಿ ರಾಮಕೃಷ್ಣತಪೋವನದ ಸಹಯೋಗದೊಂದಿಗೆ ವರಮಹಾಲಕ್ಷ್ಮೀ ವೃತ ಪೂಜೆಯು ಆ. 12ರಂದು ಶುಕ್ರವಾರ ರಾಮಕೃಷ್ಣತಪೋವನದಲ್ಲಿ ನಡೆಯಿತು. ಸ್ವಾಮಿ ವಿವೇಕಚೈತನ್ಯಾನಂದ ಅವರ ಶುಭ ಆಶೀರ್ವಾದಗಳೊಂದಿಗೆ ಪೊಳಲಿ ಕೋಡಿಮಜಲು ವೇದಮೂರ್ತಿ ಅನಂತ ಪದ್ಮನಾಭ ಉಪಾಧ್ಯಾಯ ಇವರ ನೇತೃತ್ವದಲ್ಲಿ ರಾಮಕೃಷ್ಣ ತಪೋವನದಲ್ಲಿ ನಡೆಯಿತು.





